!! ವಂದೇ ಜಿನವರಂ !!ವಂದೇ ಜಿನವರಂ! ವಂದೇ ಜಿನವರಂ !
ಅರಿಹಂತಾಂ !ಸಿದ್ದಾಂ !ಆಚಾರ್ಯನಂ !
ಉಪಾಧ್ಯಾಯಾನಾಂ ! ಜಿನವರಂ !!ವಂದೇ !!
ಸರ್ವಸಾಧೂ ಪರಮೇಷ್ಠಿ ವಂದಿತಾಂ!
ಮಂಗಲ,ಉತ್ತಮ ,ಶರಣಂ ,ಪೂಜ್ಯತಾಂ ನಮೋಸ್ತುತೇ !
ಜಿನವರ ಭಾಷಿತಾಂ!
ಸುಖದಾಂ ಮೋಕ್ಷದಾಂ ಜಿನವರಂ !
ವಂದೇ ಜಿನವರಂ ವಂದೇ ಜಿನವರಂ !!