Thursday, 22 December 2011

ಶ್ರೀ ಕುಲರತ್ನ ಭೂಷಣ ಮಹಾರಾಜರು ವಿರಚಿತ

!! ವಂದೇ ಜಿನವರಂ !!
ವಂದೇ ಜಿನವರಂ! ವಂದೇ ಜಿನವರಂ !
ಅರಿಹಂತಾಂ !ಸಿದ್ದಾಂ !ಆಚಾರ್ಯನಂ !
ಉಪಾಧ್ಯಾಯಾನಾಂ ! ಜಿನವರಂ !!ವಂದೇ !!
ಸರ್ವಸಾಧೂ ಪರಮೇಷ್ಠಿ ವಂದಿತಾಂ!
ಮಂಗಲ,ಉತ್ತಮ ,ಶರಣಂ ,ಪೂಜ್ಯತಾಂ ನಮೋಸ್ತುತೇ !
ಜಿನವರ ಭಾಷಿತಾಂ!
ಸುಖದಾಂ ಮೋಕ್ಷದಾಂ ಜಿನವರಂ !
ವಂದೇ ಜಿನವರಂ ವಂದೇ ಜಿನವರಂ !!

Sunday, 11 December 2011